ನೆಟ್ಟಕೂಡಲೇ ಫಲ ಕೊಡುವ ವಿದೇಶಿ ಹಣ್ಣಿನ ತಳಿಗಳು
ಕೃಷಿಕಟ್ಟೆ | Krishikatte ಕೃಷಿಕಟ್ಟೆ | Krishikatte
11.1K subscribers
137,713 views
2K

 Published On Premiered Apr 30, 2024

ಅಧ್ಯಾಯಗಳು / Chapters
00:00 ಬೆಂಗಳೂರು ನರ್ಸರಿ ಕಿರುಪರಿಚಯ / Bangalore Nursery Brief Introduction
ಬೆಂಗಳೂರು ನರ್ಸರಿ,ದೇವನಹಳ್ಳಿ ಹೋಗುವುದು ಹೇಗೆ?Bangalore Nursery Route map    • ಬೆಂಗಳೂರು ನರ್ಸರಿ,ದೇವನಹಳ್ಳಿ ಹೋಗುವುದು ಹೇ...  
   • ಸೇಬು ತಳಿಗಳು & ಉತ್ತಮ ಫಸಲಿನ ಬೇಸಾಯ|Apple...   ಸೇಬು ತಳಿಗಳು & ಉತ್ತಮ ಫಸಲಿನ ಬೇಸಾಯ ಕ್ರಮಗಳು Apple Farming in Kannada Apple varieties #hrmn99 Anna apple
ಬೆಂಗಳೂರು ನರ್ಸರಿ, ದೇವನಹಳ್ಳಿ ಇಲ್ಲಿ ದೊರೆಯುವ ಗಿಡಗಳ ವಿವರ, ಬೇಸಾಯ, ಮಾರುಕಟ್ಟೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಸಂಪೂರ್ಣ ವಿಡಿಯೋ ನೋಡಿದರೆ ಅರ್ಥವಾಗುವುದು
#cultivation #spacing #marketing

ಮಾವಿನ ತಳಿಗಳು: ಮಿಯಾಜಾಕಿ, ರತ್ನಗಿರಿ ಆಲ್ಫಾನ್ಸೋ, ದಶೇರಿ, ಮಲ್ಲಿಕಾ, ತೋತಾಪುರಿ, ನೂರ್ಜಹಾನ್, ಸೇಬು ಮಾವು, ಇತ್ಯಾದಿ
#mango #budgraft #stonegraft #twostonegraft

ರಾಂಬುಟಾನ್ : ಇ 5
#rambutan

00:57 ತೆಂಗಿನ ತಳಿಗಳು
ಡ್ವಾರ್ಫ್ (ಕುಬ್ಜ) ತಳಿಗಳು 18 ತಿಂಗಳಿಂದ 3 ವರ್ಷದಲ್ಲಿ ಕಾಯಿ ಬಿಡುತ್ತವೆ ರಾಮ್ ಗಂಗಾ ಪಡಿನೆಟ್ಟಂ ಪಟ್ಟ #padinettambatti #padinettampatti
ಪ್ರಶ್ನೆ : ಬರಿ ತೆಂಗು ತೋಟ ಮಾಡುವುದಾದರೆ 1 ಎಕರೆಯಲ್ಲಿ ಎಷ್ಟು ತೆಂಗಿನ ಸಸಿಗಳನ್ನು ನೆಡಬೇಕು?
ಉತ್ತರ: 15 ಅಡಿ ಅಂತರದಲ್ಲಿ ನಾಟಿ ಮಾಡಬೇಕು
ಹೆಚ್ಚು ಅಂತರವಿರುವ ತೆಂಗಿನ ತೋಟದಲ್ಲಿ ಬಟರ್ ಫ್ರೂಟ್ ಬೆಳೆಯಬಹುದು ಕಡಿಮೆ ಅಂತರವಿರುವ ತೆಂಗಿನ ತೋಟದಲ್ಲಿ ಲಕ್ಷ್ಮಣ ಫಲ ಬೆಳೆಯಬಹುದು
ಎಳೆನೀರಿಗೆ ಸೂಕ್ತ ತಳಿಗಳು: ಗಂಗಾ ಬೊಂಡಂ, ಸಿಲೋನ್ ಯಲ್ಲೋ #cyelonyellow , ಸಿಲೋನ್ ಗೋಲ್ಡನ್, ಮಲೇಶಿಯನ್ ಡ್ವಾರ್ಫ್ ಕೊಬ್ಬರಿಗೆ ಸೂಕ್ತ ತಳಿಗಳು: ಪಡಿನೆಟ್ಟಂ ಪಟ್ಟ ಸಿಲೋನ್ ಜಾವಾ #cyelonjava ತಿಪಟೂರ್ ಟಾಲ್
#coconut #exoticcoconut #dwarftvarieties #tendercoconut #coprasellingtips
01:56 ಎಕರೆಗೆ ಎಷ್ಟು ತೆಂಗಿನ ಗಿಡಗಳನ್ನು ನೆಡಬೇಕು? How many coconut plants per acre?
ತೆಂಗು ಬೆಳೆಯಲ್ಲಿ ನೀರು ನಿರ್ವಹಣೆ ಮತ್ತು ಕೂಲಿ ಆಳುಗಳ ಸಮಸ್ಯೆಗೆ ಬಹು ಮುಖ್ಯ ಸಲಹೆ Very important advice on water management and labor issue in coconut crop
04:38 ಹೆಚ್ಚು ಅಂತರವಿರುವ ತೆಂಗಿನ ತೋಟದಲ್ಲಿ ಯಾವ ಬೆಳೆ / ಹಣ್ಣು ನೆಡಬಹುದು? Which crop/fruit can be planted in coconut plantation with wide spacing?
05:39 ಎಳೆನೀರು ಮತ್ತು ಒಣ ಕೊಬ್ಬರಿಗೆ ಸೂಕ್ತ ತೆಂಗಿನ ತಳಿಗಳು ಯಾವುವು? What are the best coconut varieties for fresh water and dry copra?
06:24 ಕೇಸರ್ ಮಾವು Kesar Mango
06:36 ನಕ್ಷತ್ರಹಣ್ಣು ಹೂ ಬಿಟ್ಟಿರುವುದು Starfruit is in bloom
ವಾಟರ್ಆಪಲ್ ವೆಲ್ವೆಟ್ಆಪಲ್ Water Apple Velvet Apple
ರಾಂಬುಟಾನ್ Rambutan
06:50 ಕನಿಷ್ಟ 15x15 ಅಡಿ ಅಂತರದಲ್ಲಿ ನಾಟಿ ಮಾಡಬೇಕು At least 15x15 feet spacing should be planted
07:15 ವಾಟರ್ ಆಪಲ್ ಹಣ್ಣು ಬಿಟ್ಟಿರುವುದು Waterapple fruit bearing


.............................................................................
ಪ್ರಶ್ನೆ : ಮಾವಿನಲ್ಲಿ ಎರಡು ಬೀಜಗಳಿಂದ ಅಥವಾ ಓಟೆಗಳಿಂದ ಬಂದ ಬೇರು ಸಸಿಗಳನ್ನ ಒಂದು ಸೈಯಾನ್ ಗೆ ಏಕೆ ಕಸಿ ಮಾಡಿರುತ್ತಾರೆ?
ಉತ್ತರ: ನಮ್ಮ ರಾಜ್ಯದಲ್ಲಿ ಒಂದು ಓಟೆಯಿಂದ ಬಂದ ಬೇರು ಸಸಿಗೆ ಮೃದುಕಾಂಡ ಕಸಿ ಮಾಡುವುದು ಪ್ರಚಲಿತ ಇದೆ
ಆಂಧ್ರ ಮತ್ತು ತಮಿಳು ನಾಡಿನಲ್ಲಿ ಅಪ್ರೋಚ್ ಗ್ರಾಫ್ಟಿಂಗ್ ಪ್ರಚಲಿತ
ಕೇರಳಾದಲ್ಲಿ ಕಣ್ಣು ಕಸಿ ಹೆಚ್ಚು ಪ್ರಚಲಿತ
ಕಣ್ಣು ಕಸಿಯಲ್ಲಿ ಗಿಡವು ಹೆಚ್ಚು ಕೊಂಬೆಗಳನ್ನು ಬಿಟ್ಟು ಗಿಡ ಕುಬ್ಜವಾಗಿರುತ್ತದೆ
.............................................................................
ನಿಂಬೆ, ಕಿತ್ತಳೆ, ಚಕೋತಾ ಮತ್ತು ಮೂಸಂಬಿ ತಳಿಗಳು:
ರೆಡ್ ಲೆಮನ್ ಕೆಂಪು ನಿಂಬೆ, ದೇವನಹಳ್ಳಿ ಚಕೋತಾ, ಮ್ಯಾಂಡ್ರಿನ್ ಕಿತ್ತಳೆ, ಸಾತ್ಗುಡಿ ಮೂಸಂಬಿ, ಹಳದಿ ಮಾಲ್ಟಾ, ಸಿಹಿ ಮಾಲ್ಟಾ
#citrus #lemon #pomelo #moosambi #sweetorange #orange

ಲಿಚಿ: ಲಿಚಿ ಚೈನಾ ೩
ಬೇಲದ ಹಣ್ಣು: ವುಡ್ ಫ್ರೂಟ್ ಥೈಲ್ಯಾಂಡ್ ತಳಿ
ನೆಟ್ಟ ಒಂದೇ ವರ್ಷದಲ್ಲಿ ಕಾಯಿ ಬಿಡುತ್ತದೆ
#litchee #litchi #lychee

ಲಟ್ಕನ್ (ರಾಂಬಾಯ್)
#latkan

ಹಲಸಿನ ತಳಿಗಳು:
೧೨ ಬಗೆಯ ಹಲಸಿನ ತಳಿಗಳು ಲಭ್ಯ
#jackfruit

ಅಮಟೆ ಕಾಯಿ
#amtekai

ಸಪೋಟ: ಕಾಲಿಪತ್ತಿ ಸಪೋಟ, ಕ್ರಿಕೆಟ್ ಬಾಲ್ ಸಪೋಟ, ಬನಾನ ಚಿಕ್ಕೂ, ಮಮೇಯ್ ಸಪೋಟ, ಬಿಳಿ ಸಪೋಟ
ಹಸಿರು ಸಪೋಟ, ಥಾಯ್ ಕಿಂಗ್ ಸಪೋಟ
ಸೀಬೆ: ಸ್ಟ್ರಾಬೆರಿ ಸೀಬೆ , ಪರ್ಪಲ್ ಫಾರೆಸ್ಟ್ ಸೀಬೆ, ನೇರಳೆ ಕಾಡು ಸೀಬೆ
#exoticchickoo #chickoo #sapota

ಹುಣಸೆ:
ಥೈಲ್ಯಾಂಡ್ ಕೆಂಪು ಹುಣಸೆ, ಮಲಬಾರ್ ಹುಣಸೆ, ಸಿಹಿ ಹುಣಸೆ
#tamarind

ಕಿತ್ತಳೆ:
ವಾಷಿಂಗ್ಟನ್ ನಾವೆಲ್ ಕಿತ್ತಳೆ

ನೇರಳೆ: ಬಿಳಿ ನೇರಳೆ #jamun

ನೆಲ್ಲಿ: ಕೆಂಪು ನೆಲ್ಲಿ #gooseberry

ಚಕೋತ: ಕೆಂಪು ಚಕೋತ

ಕಿತ್ತಳೆ: ಸೆಟೋಕಿ ವಿಯೆಟ್ನಾಮಿ ಕಿತ್ತಳೆ, ಡಾರ್ಜಿಲಿಂಗ್ ಕಿತ್ತಳೆ

ಬಿಳಿಂಬಿ #bilimbi

ಆಪ್ರಿಕಾಟ್ #apricots

ಟ್ರೀ ಗ್ರೇಪ್
ಬ್ರೆಜಿಲಿಯನ್ ಟ್ರೀ ಗ್ರೇಪ್, ಜಾಬೋಟಿಕಾಬ, ಯಲ್ಲೋ ಜಾಬುಟಿಕಾಬ
#grapetree #jabuticaba

ಸೇಬು: ಗೋಲ್ಡನ್ ಸೇಬು , ಎಚ್ ಆರ್ 99, ಆನ ಆಪಲ್
#apple

ಸರ್ವ ಸಾಂಬಾರ ಒಂದು ಎಲೆಯಿಂದ ೫ ಮಂದಿಗೆ ಅಥವಾ ೫ ಲೋಟ ಡಿಕಾಕ್ಸನ್ ತಯಾರಿಸಿ ಸವಿಯಲು ನೀಡಬಹುದು #allspice

ಅಚಚೈರು #achaicheru

ಮ್ಯಾಂಗೊಸ್ಟೀನ್ #mangosteen

ಅಬಿಯು #abiu

ಚೆರ್ರಿ
ಅರಜ ಬಾಯ್ ಚೆರ್ರಿ, ಸೂರಿನಾಮ್ ಚೆರ್ರಿ
ಬಾರ್ಬಡೋಸ್ ಚೆರ್ರಿ
#cherry #exoticcherry #barbadoscherry

ಲೊಕ್ವಾಟ್ #loquat

ನಾನ್ಸ್ ಪ್ಲಮ್ #plum

ರೊಬಸ್ಟಾ ಕಾಫಿ #coffee #robustacoffee

ಅಂಜೂರ: ಪೂನಾ ಕೆಂಪು ಅಂಜೂರ, ಟರ್ಕಿಷ್ ಕೆಂಪು ಅಂಜೂರ #fig #turkishbrownfig

ಮುಂದುವರೆಯುವುದು

Nursery Address:
Bangalore Nursery
Sy. 36/4, Chikkacheemanahalli, Devanahalli Kasaba, Bengaluru Rural
[email protected]
WhatsApp Message only: 82771-57764
https://maps.app.goo.gl/sztGbs5LgjLA8...
Bangalore Nursery ( Devanahalli Branch)
Sy No 36/2 Bommavara, Main Road, Chikka Cheemanahally, Karnataka 562110

Join this channel to get access to perks:
   / @krishikatte  
#fruitplants #gardenplants #showplants #spices #cardamom #clove #nutmeg #curryleaf #drumstick

show more

Share/Embed