Yezdi kannada adventure2024 Yezdi Adventure | ಬಿರುಗಾಳಿ ಎಬ್ಬಿಸುವುದು ಪಕ್ಕಾ! | Abhishek Mohandas
DriveSpark Kannada DriveSpark Kannada
54.1K subscribers
2,793 views
100

 Published On Aug 5, 2024

ಯೆಜ್ಡಿ ಮೋಟಾರ್‌ಸೈಕಲ್ಸ್ (Yezdi Motorcycles) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೀನ ವಿನ್ಯಾಸ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರುವ ಹಲವು ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಕಂಪನಿಯು ಹೊಚ್ಚ ಹೊಸ 2024ರ 'ಅಡ್ವೆಂಚರ್' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದು ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ರೀತಿಯಲಿದ್ದು, ಸಾಮಾನ್ಯ ಹಾಗೂ ಕಚ್ಚಾ ರಸ್ತೆ ಎರಡರಲ್ಲೂ ಸುಲಭವಾಗಿ ಓಡಿಸಬಹುದು.

#yezdiadventure #yezdi #yezdireview #bikereview #twowheeler

show more

Share/Embed