ಅಮರ ಕಲ್ಕಿ ಶಂಬಲ ಪ್ರಳಯ ಚಕ್ರ ಬ್ರಹ್ಮಚರ್ಯ ಬಗ್ಗೆ ಉತ್ತರ! Answers on Amara Kalki Shambala Pralaya Chakras
ADITYA HRUDAYA ಆದಿತ್ಯ ಹೃದಯ ADITYA HRUDAYA ಆದಿತ್ಯ ಹೃದಯ
8.26K subscribers
17,190 views
934

 Published On Sep 20, 2024

ಭಗವಾನ್ ಕಲ್ಕಿ ಧ್ಯಾನ ಮಾಡುವುದು ಹೇಗೆ -    • ಭಗವಾನ್ ಕಲ್ಕಿ ಧ್ಯಾನ ಮಾಡುವುದು ಹೇಗೆ ? / ...  

#ಅಮರ, #ಕಲ್ಕಿ , #ಶಂಬಲ , #ಪ್ರಳಯ , #ಚಕ್ರಗಳು , #ಬ್ರಹ್ಮಚರ್ಯ ,#ಗುರು ಇವುಗಳ ಮೇಲೆ ಇರುವ ಸುಮಾರು ಆಧ್ಯಾತ್ಮಿಕ ಪ್ರಶ್ನೆಗಳಿಗೆ ನಾನು ಈ ವಿಡಿಯೋ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದೇನೆ.

ಪ್ರಳಯ ಯಾವಾಗ ಆಗುತ್ತೆ, ಕಲ್ಕಿ ಭೂಮಿಯ ಮೇಲೆ ಯಾವಾಗ ಬರುತ್ತಾರೆ, ಸಮಯ ಕಡಿಮೆ ಆಗಿದೆಯಾ, ನಿಮ್ಮ ಗುರುಗಳು ಯಾರು, ಮಹರ್ಷಿ ಅಮರ ಜೊತೆ ಹೇಗೆ ಸಂಪರ್ಕ ಮಾಡಬೇಕು, ನಮ್ಮ ದೇಹದಲ್ಲಿ ಎಷ್ಟು ಚಕ್ರಗಳು ಇವೆ, ಬ್ರಹ್ಮಚರ್ಯ ಎಂದರೇನು, ನಿಮ್ಮ ಹಿಂದೆ ಇರುವ ಫಾರಿನರ್ ಯಾರು , ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ.

In this video i have tried to answer to questions related to Kalki, Amara, Pralaya, Chakras, Brahmacharya, Meditation etc.

#spirituality #lordkalki #pralaya #satyayuga #shambhala #ಸತ್ಯಯುಗ #ಅಮರ #ಅಂಬರೀಶ ವರ್ಮ #ಮಹರ್ಷಿ ಅಮರ #ಪ್ರಳಯ #ಸಪ್ತಋಷಿ

DISCLAIMER!!
ಈ ವಿಡಿಯೋದಲ್ಲಿ ಹಂಚಿಕೊಂಡಿರುವ ಮಾಹಿತಿ, ನನ್ನ ಪರಮ ಗುರುಗಳಾದ ಮಹರ್ಷಿ ಅಮರ ( ಅಂಬರೀಶ ವರ್ಮ) ಹಾಗು ಮಹರ್ಷಿ ಕೃಷ್ಣಾನಂದ ರಿಂದ ಪಡೆದಿದ್ದು. ಹಾಗಾಗಿ, ಇಲ್ಲಿ ತಿಳಿಸಿರುವ ವಿಚಾರಗಳು ಬೇರೆಲ್ಲೂ ಕಂಡುಬಂದಲ್ಲಿ, ಅದು ಒಂದೇ ಮೂಲದಿಂದ ಬಂದಿದ್ದು ಎಂದರ್ಥ.

ನಮ್ಮ ಚಾನೆಲ್ "ಆಧ್ಯಾತ್ಮವನ್ನು ಹೆಚ್ಚು ಹೆಚ್ಚು ಜನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮ, ಜಾತಿ ಅಥವಾ ಪಂಗಡವನ್ನು ವಿಶ್ಲೇಷಿಸುವ ಅಥವಾ ಟೀಕಿಸುವ ಉದ್ದೇಶ ಹೊಂದಿಲ್ಲ.

ಈ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ, "ಆದಿತ್ಯ ಹೃದಯ" ಚಾನೆಲ್ ಅನ್ನು like, share ಹಾಗು subscribe ಮಾಡಿ. 🙏

ನಿಮ್ಮ ಸಲಹೆ, ಕಮೆಂಟ್ ಹಾಗು ಬೆಂಬಲ ನಮಗೆ ಮುಖ್ಯ. ಅದನ್ನು ಹಂಚಿಕೊಳ್ಳಲು , [email protected] ಗೆ ಮೇಲ್ ಮಾಡಿ.💜

show more

Share/Embed