ತಾರಸಿ ತೋಟ - ಗೋಣೀಸೊಪ್ಪು
Tulasivana - Gift To The Next Generation Tulasivana - Gift To The Next Generation
80.8K subscribers
614,890 views
3.4K

 Published On Jul 2, 2020

#TerraceGarden | #Gardening | #InKannada

ಸೊಪ್ಪಿನ ಕಂತೆಗಳನ್ನು ಮನೆಗೆ ತಂದಾಗ, ಕಳೆ ಸೇರಿಬಿಟ್ಟಿದೆ ಎಂದು ಹೇಳಿ, ಒಂದಷ್ಟು ಸೊಪ್ಪಿನ ಕಡ್ಡಿಗಳನ್ನು ಬಿಸಾಕುತ್ತೇವೆ. ಆ ಕಡ್ಡಿಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅವು ಗುಬ್ಬಿ ಬಾಳೆಲೆ ಗಿಡ, ಪುನರ್ನವ, ಗೋಣೀಸೊಪ್ಪು.. ಹೀಗೆ ಯಾವುದಾದರೂ ಆಗಿರಬಹುದು.

ತೀರಾ ಹೊನಗೊನೆಯನ್ನು ಬಿಡಿಸುವುದಕ್ಕೆ ಪಡುವಷ್ಟು ಕಷ್ಟ, ಗೋಣೀಸೊಪ್ಪನ್ನು ಬಿಡಿಸಲು ಪಡದಿದ್ದರೂ, ಕರಿಬೇವಿನಷ್ಟು ಸಲೀಸಾಗಿ ಈ ಕಡ್ಡಿಯಲ್ಲಿನ ಎಲೆಗಳನ್ನು ಬಿಡಿಸಲು ಆಗದು.

ಎಲ್ಲ ಸೊಪ್ಪುಗಳೂ ಪೋಷಕಾಂಶಗಳ ಆಗರವೇ. ವಾರಕ್ಕೆ ಮೂರು ಬಾರಿ ಸೊಪ್ಪನ್ನು ಅಡುಗೆಯಲ್ಲಿ ಬಳಸಿದರೆ, ರೋಗರುಜಿನಗಳ ತಾಪತ್ರಯಗಳಿಂದ ದೂರವಿರಬಹುದು.

ಬನ್ನಿ, ಗೋಣಿ/ದೊಡ್ಡಗೋಣೀ ಸೊಪ್ಪಿನ ಕುರಿತು ತಿಳಿಯೋಣ.

===============================================
► Subscribe Now -
https://urlzs.com/Z4PCV Stay Updated! 🔔

===============================================
#Tulasivana #GiftToTheNextGeneration
===============================================

show more

Share/Embed