ಇಷ್ಟು ಕಡಿಮೆ ಬೆಲೆಗೆ😳 ಎಲ್ಲೂ ಸಿಗಲ್ಲ 🚫| more than 50% Discount
Coorg buddy Coorg buddy
1.24K subscribers
2,069 views
74

 Published On Feb 13, 2024

ಮಡಿಕೆ ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯಾರಿಸುವುದು ಒಂದು ಕಲೆ, ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.

ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೇಖರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುಗಳಿಗೂ ಮಡಿಕೆಯನ್ನೇ ಬಳಸುವ ಕಾಲವೊಂದಿತ್ತು.

ಮಣ್ಣಿನ ಮಡಿಕೆಯಲ್ಲಿ ಆಹಾರ ಬೇಯಿಸುವುರಿಂದ ಕಬ್ಬಿಣ, ಕ್ಯಾಲ್ಸಿಯಂ ಅಂಶಗಳು ದೊರೆಯುತ್ತವೆ. ಇದರಿಂದ ಆಹಾರ ಆರೋಗ್ಯಕರವಾಗಿರುವುದರ ಜೊತೆಗೆ ಆಹಾರದ ರುಚಿಯೂ ಹೆಚ್ಚುತ್ತದೆ. ಮಣ್ಣಿನ ಮಡಿಕೆಯಲ್ಲಿ ಸಣ್ಣ ರಂದ್ರಗಳಿರುವುದರಿಂದ ಬೆಂಕಿ ಮತ್ತು ತೇವಾಂಶ ಎರಡೂ ಸಮ ಪ್ರಮಾಣದಲ್ಲಿ ಪ್ರಸಾರವಾಗುತ್ತದೆ. ಜೇಡಿ ಮಣ್ಣಿನಿಂದ ತಯಾರಿಸಿದ ಮಣ್ಣಿನ ಮಡಿಕೆಗಳು ಪರಿಸರಕ್ಕೆ ಪೂರಕವೂ ಹೌದು.

Need Your support❤️ on
📲☛ Instagram : https://www.instagram.com/coorg_buddy...
📲☛ Facebook : https://www.facebook.com/profile.php?...

for any queries please DM me on ☛ Instagram

Also watch my other videos
1)    • ಪ್ರಾಣಿ  ಪ್ರಪಂಚ  | Animal Park | Prani...  
2)    • ಈ ಹಾವು 🐍 ಕಚ್ಚಿದ್ರು ಸಾಯಲ್ಲ 😳 ಬೇಕಿದ್ರೆ ...  
3)    • One day trip plan  | Kushalnagar | Co...  
4)    • Sunday ಬಜಾರ್ ಅಲ್ಲಿ byju’s ಬ್ಯಾಗ್ | ho...  
5)    • Just miss🤦🏻‍♂️ trekking went wrong | ...  
.
.
.
.
.
.
.
.
.
.
.
.
.
.
kannada travel videos daily life videos, Coorg videos, Coorg tour guide, Coorg best places to visit, Coorg buddy, Best places to visit in coorg, Best places to visit in kodagu, Kodagu tourist places, art videos, Mud art videos, Exploring videos, Awareness videos, dr bro videos, flying passport videos, kalamadhyama, Interview video
#kannada #kannadavlogs #coorg #exploremore #explorer #explore

show more

Share/Embed